ಟ್ವೀಟ್ ಮಾಡಿ ಮಾನವೀಯತೆ ಮೆರೆದ ದರ್ಶನ್..! | FILMIBEAT KANNADA

2019-04-20 1,434

ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಶಾಮೀಲಾದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕೊದ್ದಾರೆ.

An engineering student in Raichur should be punished for the accused in the Madhu's suspicious death case. Challenging star Darshan tweeted that the student should be given justice.

Videos similaires